CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Multiple Payment Options
 

 • Cheque / DD

  Cheque / Demand Draft (DD) - Payable to "Totality Solutions India Private Limited".

 • Postal Money Order

  Pay by Postal Money Order (MO) service provided by India Post.

 • Bank Transfer

  Bank Transfer to HDFC Bank (By logging in to your bank account you can transfer to our account directly by adding "Totality Solutions India Private Limited" as Payee.) Our Bank Details are given below.

 • Credit Cards / Debit Cards

  Pay by using your Credit Card / Debit Card (We use CCAvenure or Instamojo Payment Gateway for INR currency and Pay Pal USA Payment Gateway for USD currency)

 • Net Banking

  Pay by Net Banking (While Check Out you will be prompted to login to your online banking directly to make the payment)

 • Pay Pal

  If you have Pay Pal ID, you can transfer from your Pay Pal ID to our Pay Pal ID directly. Our Pay Pal ID is support@totalkarnataka.com


Our Bank Account Details


Please DO NOT deposit Cash. Banks charge 125 Rs to 150 Rs as cash deposit charges. Instead deposit cheque or transfer online or via ATM.

HDFC Bank:

Account Number 50200019341609
Account Name Totality Solutions India Private Limited
Account Type Current Account
Branch Puttenahalli (J.P Nagara 7TH Phase) Branch
IFSC Code HDFC0002394


Our Bengalooru Address

Total Karnataka
C/O Totality Solutions India Private Limited
No 9, 2nd Floor
1st Main Road ,1st Cross
Santhrupthi Nagara
Kotthanoor Dinne Main Road
J P Nagara 7th Phase
Bengalooru 560 078
Karnataka, India

080 - 2685 2222
support@totalkarnataka.com

Office Timings : Open 9:30 AM to 5:30 PM


ಹಣಪಾವತಿಯ ಹಲವು ಆಯ್ಕೆಗಳು

ಚೆಕ್/ಡಿ.ಡಿ 

ಇವರಿಗೆ ಸಂದಾಯಿಸಿ "ಟೋಟ್ಯಾಲಿಟಿ ಸಲ್ಯೂಷನ್ಸ್ ಇಂಡಿಯ ಪ್ರೈವೇಟ್ ಲಿಮಿಟೆಡ್".

ಪೋಸ್ಟಲ್ ಮನಿಯಾರ್ಡರ್

ಪೋಸ್ಟಲ್ ಮನಿಯಾರ್ಡರ್ ಮೂಲಕ ಹಣ ಸಂದಾಯ ಮಾಡುವ ಸೇವೆಯನ್ನು ಇಂಡಿಯಾ ಪೋಸ್ಟ್ ಒದಗಿಸುತ್ತದೆ.

ಬ್ಯಾಂಕ್‍ನಿಂದ ವರ್ಗಾವಣೆ

ಹೆಚ್.ಡಿ.ಎಫ್.ಸಿ. ಬ್ಯಾಂಕ್‍ಗೆ ಹಣ ವರ್ಗಾವಣೆ (ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಿ ನೀವು ನಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಹಣ ಸ್ವೀಕೃತರ ಹೆಸರಿನಲ್ಲಿ "Totality Solutions India Private Limited" ಎಂದು ನಮೂದಿಸಿ) ನಮ್ಮ ಬ್ಯಾಂಕ್ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್

ನಿಮ್ಮ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್‍ಗಳಿಂದ ಹಣ ಸಂದಾಯ (ನಾವು ಭಾರತೀಯ ರೂಪಾಯಿ ವ್ಯವಹಾರಗಳನ್ನು CCAvenure or Instamojo ಹಣ ಪಾವತಿ ದ್ವಾರದ ಮೂಲಕ ಮತ್ತು ಹೊರದೇಶದ ವ್ಯವಹಾರಗಳನ್ನು Pay Pal USA ಹಣಪಾವತಿ ದ್ವಾರದ ಮೂಲಕ ನಡೆಸುತ್ತೇವೆ)

ನೆಟ್ ಬ್ಯಾಂಕಿಂಗ್

ಅಂತರ್ಜಾಲ ಬ್ಯಾಂಕ್ ವ್ಯವಹಾರ ಅಂತರ್ಜಾಲ ಮೂಲಕ ಪಾವತಿ (ನೀವು ಯಾವುದಾದರೂ ವಸ್ತುಗಳನ್ನು ಖರೀದಿಸುವ ಗುಂಡಿ ಒತ್ತಿದ್ದಲ್ಲಿ, ನಿಮಗೆ ಕಾಣುವ ಹಣಪಾವತಿ ಪುಟದಲ್ಲಿ ಸಂಬಂಧಿಸಿದ ಎಲ್ಲಾ ವಿವರಗಳನ್ನು ತುಂಬಿದ ನಂತರ, ನೀವು ಅಂತರ್ಜಾಲ ಬ್ಯಾಂಕ್ ವ್ಯವಹಾರ ಮೂಲಕ ನಿಮ್ಮ ಖಾತೆಯಿಂದ ನೇರವಾಗಿ ಹಣ ಸಂದಾಯಿಸ ಬಹುದು.

ಪೇ ಪಾಲ್

ನಿಮ್ಮಲ್ಲಿ Pay Pal ಐಡಿ ಇದ್ದಲ್ಲಿ ನೀವು ನೇರವಾಗಿ ನಮ್ಮ Pay Pal ಐಡಿಗೆ ನೇರವಾಗಿ ಹಣ ವರ್ಗಾಯಿಸಬಹುದು.ನಮ್ಮ Pay Pal ಐಡಿಯು support@totalkarnataka.com

ನಮ್ಮ ಬ್ಯಾಂಕ್ ಖಾತೆಯ ವಿವರಗಳು

*ದಯಮಾಡಿ ಹಣ ಹಾಕಬೇಡಿ. ಪ್ರತಿಯೊಂದು ಹಣಪಾವತಿಗೂ ಬ್ಯಾಂಕ್ ಶುಲ್ಕ 125 ರಿಂದ 150 ಭರಿಸಬೇಕಾಗುತ್ತದೆ. ಚೆಕ್,ಅಂತರ್ಜಾಲ ಮೂಲಕ ವರ್ಗಾವಣೆ ಅಥವಾ ಎಟಿಎಂ ಬಳಸಿ. 

ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ 50200019341609
ಖಾತೆದಾರರ ಹೆಸರು Totality Solutions India Private Limited
ಖಾತೆಯ ವಿಧ ಕರೆಂಟ್ ಅಕೌಂಟ್
ಶಾಖೆ ಪುಟ್ಟೇನಹಳ್ಳಿ ಶಾಖೆ (ಜೆ.ಪಿ.ನಗರ ೭ ನೇ ಹಂತ)
ಐ.ಎಫ್.ಎಸ್.ಸಿ. ಕೋಡ್ HDFC0002394

ಅಂಗಡಿ ವಿಳಾಸ

ಟೋಟಲ್ ಕರ್ನಾಟಕ
ನಂ.೯, ೧ನೇ ಮುಖ್ಯ ರಸ್ತೆ 
೧ ನೇ ಅಡ್ಡ ರಸ್ತೆ, ಸಂತೃಪ್ತಿನಗರ 
ಕೊತ್ತನೂರು ದಿನ್ನೆ ಮುಖ್ಯ ರಸ್ತೆ
(ಕಾಕಾಲ್ ಕೈ ರುಚಿ ಹೋಟೆಲ್ ಹಿಂಬಾಗ)
ಜೆ. ಪಿ. ನಗರ ೭ನೇ ಹಂತ
ಬೆಂಗಳೂರು - ೫೬೦೦೦೭೨
ಕರ್ನಾಟಕ, ಇಂಡಿಯಾ