Apparels for rituals

View as Grid List

12 Items

per page
Set Descending Direction
View as Grid List

12 Items

per page
Set Descending Direction

ಬಣ್ಣದ 'ಮಲೆನಾಡಹಳ್ಳಿ' ಮಡಿ ಪಂಚೆ ಮತ್ತು ಶಲ್ಯ. ಸಾಂಪ್ರದಾಯಿಕ ಪೂಜೆ-ಪುನಸ್ಕಾರ, ಮದುವೆ, ಮುಂಜಿ,..ಮುಂತಾದ ಕಾರ್ಯಕ್ರಮಗಳಿಗೆ, ದೈನಂದಿನ ಪೂಜೆಗಳಿಗೆ ಬಳಸುವ ಪವಿತ್ರ ಬಟ್ಟೆ ಇದಾಗಿದ್ದು ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿದೆ.ಯಾಂತ್ರಿಕ ಮಗ್ಗದಿಂದ ಡೂಪಿಯಾನ ಬಟ್ಟೆಯಿಂದ ನೇಯ್ದ ಉತ್ಕೃಷ್ಠ ಗುಣಮಟ್ಟದ ಮಡಿ ಪಂಚೆ ಮತ್ತು ಶಲ್ಯಗಳು ಸಾಮಾನ್ಯ ರೂಢಿಯಲ್ಲಿರುವ ಅಳತೆಯಲ್ಲಿ ಲಭ್ಯವಿದೆ. ಮಡಿಪಂಚೆಯ ಉದ್ದ  4 ಮೀಟರ್ ಮತ್ತು ಅಗಲ 48 ಇಂಚ್ ಆಗಿದ್ದು, ಶಲ್ಯದ ಉದ್ದ  2 ಮೀಟರ್ ಮತ್ತು  ಅಗಲ 48 ಇಂಚ್ ಆಗಿರುತ್ತದೆ. ಬೇರೆ ಬೇರೆ ಬಾರ್ಡರ್‍ಗಳಲ್ಲಿ ಲಭ್ಯವಿದ್ದು ಉತ್ತಮ ಗುಣಮಟ್ಟ ಮತ್ತು ಬಾಳಿಕೆ ಹೊಂದಿದೆ.