Embossed Wall Mount - Lady With a Pot (18x24 Inch)

₹5,750.00
N/A
In stock

ಗೋಡೆಯ ಮೇಲೆ ತೂಗು ಹಾಕುವ ಗೋಡೆ ಫಲಕ. ಮರದಿಂದ ಮಾಡಿದ ಫಲಕ ಇದಾಗಿದ್ದು ಬೀಟೆ ಮರದ ಮೇಲೆ ಸೊಂಟದ ಮೇಲೆ ನೀರು ತುಂಬಿದ ಬಿಂದಿಗೆ ಹೊತ್ತು ನಿಂತಿರುವ ಮಹಿಳೆಯ ಚಿತ್ರವನ್ನು ಉಬ್ಬು ಕೆತ್ತನೆಯ ಮೇಲೆ ಇನ್ಲೇ ಕುಸುರಿ ಕಲೆಯಿಂದ ಮುದ್ರಿಸಲಾಗಿದೆ.ಸುತ್ತಲೂ ಬೀಟೆ ಮರದ ಚೌಕಟ್ಟು ಇದ್ದು ಫಲಕದ ಅಂದವನ್ನು ಹೆಚ್ಚಿಸಿದೆ. ಸ್ವಾಭಾವಿಕ ಬಣ್ಣ ಮತ್ತು ವಿಶೇಷವಾದ ಕುಸುರಿಕಲೆ ಗೋಡೆಯ ಅಂದವನ್ನು ಹೆಚ್ಚಿಸಿ ನೋಡುಗರ ಗಮನಸೆಳೆಯುತ್ತದೆ. ಮನೆ ಮತ್ತು ಕಚೇರಿಯಲ್ಲಿ ತೂಗುಹಾಕಲು ಮತ್ತು ಉಡುಗೋರೆ ನೀಡಲು ಸೂಕ್ತ.

ಸೂಚನೆ: ಚಿತ್ರದ ಬಣ್ಣದಲ್ಲಿ ಕಂಡುಬರಬಹುದಾದ ಸೂಕ್ಷ್ಮ ವ್ಯತ್ಯಾಸಗಳು ಫೋಟೋಗ್ರಾಫಿಕ್ ಲೈಟಿಂಗ್ ಮತ್ತು ನಿಮ್ಮ ಮಾನಿಟರ್/ಸ್ಕ್ರೀನ್ಗೆ ಸಂಬಂದಿಸಿರುತ್ತದೆ. ಚಿತ್ರದಲ್ಲಿ ಕಾಣುತ್ತಿರುವುದಕ್ಕಿಂತ ಹೆಚ್ಚು ಆಕರ್ಷಕ ಮತ್ತು ಸ್ವಾಭಾವಿಕವಾಗಿದೆ.

  • ಉಬ್ಬುಚಿತ್ರದ ಗೋಡೆ ಫಲಕ -ಬಿಂದಿಗೆ ಹೊತ್ತ ಮಹಿಳೆ 
  • ಇನ್ಲೇ ಕುಸುರಿ ಕಲೆ
  • ಬೀಟೆ ಮರದ ಗೋಡೆ ಫಲಕ ಮತ್ತು ಚೌಕಟ್ಟು
  • ಗಾತ್ರ :18 ಇಂಚ್ ಅಗಲ x24 ಇಂಚ್ ಎತ್ತರ
  • ಬಣ್ಣ: ಸ್ವಾಭಾವಿಕ ಬಣ್ಣ
More Information
SKU P01110
Weight 4.0000
Hsn 97011090
Handicraft Height N/A
Handicraft Width N/A
Handicraft Base Height N/A
0 out of 5
Based on N/A ratings
5 star
N/A
4 star
N/A
3 star
N/A
2 star
N/A
1 star
N/A
0% Recommend
Based on N/A recommendations.
Would you recommend this item?
0% of 100
Rate It
Have you purchased this item?